Select Page

 

 

 ಸುಮಿತ್ರ  , ನೋಡಲು ಬಲು ಸುಂದರಿ.  ಆದರಿಂದಲೇ,  ಅವಳಿಗೆ , ಕೊಂಚ ಜಂಬ ಕೂಡ.   ಅವಳನ್ನ ಪ್ರೀತಿ ಮಾಡ್ತೀನಿ.  ಅಂತ  ಹುಡುಗರ ಕ್ಯೂ ಇರುತ್ತಿತ್ತು. ಇವಳು,  ಎಲ್ಲಾ ಹುಡುಗರಿಗೂ ಚಮಕ್ ಕೋಡೊದು , ಆಟ , ಆಡಿಸೋದು ಮಾಡುತ್ತಾ ಇದ್ದಳು.

   ಇಂತಹವಳ,  ಗುಣ,  ಏನು ಅಂತ  ತಿಳಿದುಕೊಳ್ಳದೇನೆ. ಸೌಂದರ್ಯಕ್ಕೆ  , ಮಾರು  ಹೋದ   ಸುಪ್ರೀತ್,   ಅವಳನ್ನ  ತುಂಬಾ  ಪ್ರೀತಿಸುತ್ತಿದ್ದ.

 

  ತಾನು,   ಪ್ರೀತಿಸುತ್ತಿರುವ  ವಿಷಯನ,  ಅವಳಿಗೆ ಹೇಗೊ ,ತಿಳಿಸಿದ. ಅವಳು ಕೂಡ ಒಪ್ಪಿಗೆ ನೀಡಿದಳು.  ಆರಂಭದಲ್ಲಿ ಇಬ್ಬರೂ ತುಂಬಾ ಪ್ರೀತಿಸುತ್ತಿದ್ದರು.

                                                                                                                                                                    ಸುಪ್ರೀತ್  ಅವಳನ್ನ ತುಂಬಾ  ಹಚ್ಚಿಕೊಂಡಿದ್ದ.  ಎಷ್ಟೇಂದರೆ ಸುಪ್ರೀತ್ , ಸುಮಿತ್ರಳನ್ನ ಒಂದು ಕ್ಷಣ,   ನೋಡದೆ  .  ಒಂದು  ದಿನ ,  ಅವಳ  ಜೊತೆ ,  ಮಾತಾಡದೇ  ಹೋದರೆ.  ಹುಚ್ಚನಂತೆ ಆಡುತ್ತಿದ್ದ.

 

ಹೀಗೆ , ಸುಮಿತ್ರಳನ್ನ ,ಪ್ರಾಣಕ್ಕಿಂತ ಮಿಗಿಲಾಗಿ  ಪ್ರೀತಿಸುತ್ತಿದ್ದ.

        ಸುಪ್ರೀತ್ , ಮತ್ತು ಸುಮಿತ್ರ , ಇಬ್ಬರ   ಮನೆಯಲ್ಲಿಯು. ಇವರ , ಪ್ರೀತಿ  ವಿಷಯ ಗೊತ್ತಿತ್ತು. ಸುಪ್ರೀತ್ , ಅವರ  ಮನೆಯವರಿಗೆ,  ಸುಮಿತ್ರ ಳನ್ನ ತಮ್ಮ ,  ಮನೆಯ   ಸೊಸೆಯಾನ್ನಾಗಿ , ಮಾಡಿಕೊಳ್ಳಲು ಇಷ್ಟವಿರಲಿಲ್ಲ.

ಆದರಿಂದ,  ಸುಪ್ರೀತ್ ಗೆ  .ಅವರ ತಾಯಿ ತಂದೆ,  ಅವಳ , ಜೊತೆ ಮಾತಾಡಬಾರದು.  ಮತ್ತು  ಅವಳನ್ನ   ನೋಡ ಬಾರದೆಂದು. ಕಡಿಣವಾಣ ಹಾಕುತ್ತಿದ್ದರು.

 

ಆದರೂ .ಸುಪ್ರೀತ್ , ಅಪ್ಪ ಅಮ್ಮನ, ಕಣ್ಣು ತಪ್ಪಿಸಿ.  ಅವಳನ್ನ ನೋಡುವುದು . , ಮಾತಾಡುವುದು ಮತ್ತು ಬೇಟಿ , ಮಾಡುವುದು.  ಎಲ್ಲಾವನ್ನು ಮಾಡುತ್ತಿದ್ದ.

 ಹೀಗೆ , 3ವರ್ಷಗಳ ಕಾಲ ,

ಇವರಿಬ್ಬರ ಪ್ರೀತಿ ಮುಂದುವರೆದಿತ್ತು. ಸುಪ್ರೀತ್ ತಂದೆ ತಾಯಿ , ಇವರ ಮದುವೆಗೆ ಒಪ್ಪದ ಕಾರಣ.  , ಸುಮಿತ್ರ ಗೆ , ಸುಪ್ರೀತ್ ನ , ತಂದೆ ತಾಯಿಗಳ  ಮೇಲೆ, ತುಂಬಾ ಕೋಪ ಇತ್ತು.

ಅವರ, ತಂದೆ ತಾಯಿ ಮದುವೆಗೆ ಒಪ್ಪುವುದಿಲ್ಲ. ಹಾಗೆಯೇ, ಸುಪ್ರೀತ್ ನನ್ನನ್ನು ಮದುವೆಯಾಗಲು    ಸಾಧ್ಯವಿಲ್ಲ. ಎಂದು  ಅಂದುಕೊಂಡ ಸುಮಿತ್ರ,  ಸುಪ್ರೀತ್ ನ , ಮೇಲೆ ಮತ್ತು ಅವನ , ಪ್ರೀತಿ ಭಾವನೆಗಳ ಮೇಲೆ , ಅಸಡ್ಡೆ ಭಾವನೇ ತೋರಲು ಮುಂದಾದಳು.

ಅಷ್ಟು  ಪ್ರಾಣಕ್ಕಿಂತ ಹೆಚ್ಚಾಗಿ . ಪ್ರೀತಿಸುತ್ತಿದ್ದ ಸುಪ್ರೀತ್ ನನ್ನು,   ದೂರ ಮಾಡಲು  ನಿರ್ಧರಿಸಿದಳು . ಸುಪ್ರೀತ್. ನನ್ನು , ಪ್ರೀತಿ  ಮಾಡುತ್ತಿದ್ದಾಗಲೇ , ಬೇರೊಬ್ಬ, ಹುಡುಗನ, ಸ್ನೇಹ ಪ್ರೀತಿ ಬಯಸಿದಳು.

 

ಸುಮಿತ್ರ  ಳನ್ನು ಎಷ್ಟೇ  ,ಕಷ್ಟವಾದರೂ.   ಮದುವೆ ಆಗುವುದಾಗಿ ನಿರ್ಧರಿಸಿದ್ದ. ಸುಪ್ರೀತ್.

 

       ಆ ಭರವಸೆಯೊಂದಿಗೆ,   ಅವಳ ಜೊತೆ  .ದೈಹಿಕ ಸಂಬಂಧವನ್ನ,  ಕೂಡ ಹೊಂದಿದ್ದ.  ಇದು ಇಬ್ಬರ  ಇಚ್ಛೆಯಂತೆ  ನಡೆದಿತ್ತು .  ತನಗೆ ,ಒಂದು  ಕೆಲಸ ಸಿಕ್ಕಿಬಿಟ್ಟರೆ .ಸುಮಿತ್ರ  ಮನೆಯವರನ್ನ,  ಮತ್ತು  ನಮ್ಮ ತಂದೆ ತಾಯಿಯನ್ನ,   ಹೇಗಾದರೂ ಒಪ್ಪಿಸಿ . ಸುಮಿತ್ರ ಳನ್ನ ,  ಮದುವೆ ಆಗಲು  ಸರಿ ಹೋಗುತ್ತದೆ. ಎಂದು ನಿರ್ಧರಿಸಿದ್ದ .ಮತ್ತು  ನಂಬಿದ್ದ.

         ಮೊದಲೇ , ಹುಡುಗರಿಗೆ ತಲೆ ಕೆಡಿಸುವುದು. ಮತ್ತು ಆಟವಾಡಿಸುವುದು ಮಾಡುತ್ತಿದ್ದ. ಸುಮಿತ್ರ ಗೆ,  ಸುಪ್ರೀತ್  ನ, ಪ್ರೀತಿ  ಬೇಡವೆನಿಸಿ.  ಇನ್ನೊಂದು, ಪ್ರೀತಿ  ಪ್ರೇಮ  .ಪುರಾಣವನ್ನ ಸುರು  ಮಾಡಿಕೊಂಡಿದ್ದಳು.                                                                                                                                                                                                                                                                                                                                                                                          ಸುಮಿತ್ರಳಿಗೆ,  ಸುಪ್ರೀತ್ ನ ಮೇಲೆ. ಆಶಕ್ತಿ ಕಡಿಮೆ ಆಗಿ,  ಹೋಗಿತ್ತೊ ಏನೋ ಗೊತ್ತಿಲ್ಲ. ಆದರೆ ಅವನನ್ನ ಅವೈಡ್, ಮಾಡುತ್ತಾ  .ಮತ್ತೊಂದು ಪ್ರೀತಿಯನ್ನ  ಆರಿಸಿಕೊಂಡಿದ್ದಳು.

next

ಆರಂಭದಲ್ಲಿ.  ಸುಮಿತ್ರ ಳ,  ಈ ನಡೆವಳಿಕೆ. ಬಗೆಗೆ ಸಾಕಷ್ಟು ಜನ,  ಸುಪ್ರೀತ್ ನ ಗೆಳಯ,  ಗೆಳತಿಯರು ತಿಳಿಸಿದರು.  ಅವಳು ಸರಿಯಿಲ್ಲ . ಅವಳು ,  ನಿನಗೆ ಮೋಸ  ಮಾಡುತ್ತಿದ್ದಾಳೆ .ಅವಳನ್ನ, ನಂಬ ಬೇಡ,  ಎಂದು ಹೇಳಿದರು.

  ಆದರೆ,  ಸುಪ್ರೀತ್ ತನ್ನ,  ಗೆಳೆಯ,  ಗೆಳತಿಯರ. ಮಾತನ್ನ,  ನಂ‌ಬಲಿಲ್ಲ .ಬದಲಿಗೆ  ಸ್ನೇಹಿತರನ್ನೇ,  ಬೈದು,  ಅವರ ,ಗೆಳತನವನ್ನ ದೂರಮಾಡಿಕೊಂಡ.

 

 ಕಾರಣ ಇಷ್ಟೇ,  ಸುಪ್ರೀತ್ ಗೆ,  ಸುಮಿತ್ರ  ಳ, ಮೇಲೆ  ಬಲವಾದ ನಂಬಿಕೆ ಇತ್ತು.  ಮತ್ತು  ಅವಳನ್ನ ನಿರ್ಮಲ ಮನಸಿನಿಂದ ತುಂಬಾ ಪ್ರೀತಿಸುತ್ತಿದ್ದ.

    ಅಷ್ಟು ನಂಬಿಕೆ,   ಇಟ್ಟಿದ್ದ  ಸುಮಿತ್ರ  ಳನ್ನ, . ಸುಪ್ರೀತ್,  ಒಂದು  ಹುಡುಗನ ಜೊತೆ ಏಕಾಂತವಾಗಿ ಇದ್ದನನ್ನ ನೋಡಿಬಿಟ್ಟ. ತನ್ನ ಕಣ್ಣನ್ನೇ,  ನಂಬಲಾಗದೇ ತತ್ತರಿಸಿ ಹೋದ.  ಮತ್ತು ಆ ಹುಡುಗ  ಬೇರೆ ಯಾರೋ ಆಗಿರಲಿಲ್ಲ.

 

 ಸುಪ್ರೀತ್ ಮತ್ತು ಸುಮಿತ್ರಳಿಗೆ,  ಪ್ರೀತಿಯ  ಆರಂಭದದಿಂದ ಇಲ್ಲಿಯವರೆಗೂ,  ಇವರ ಪ್ರೀತಿಗೆ  ಸಹಾಯಕನಾಗಿದ್ದವ.   ಮತ್ತು ಸುಪ್ರೀತ್ ನ ಆಪ್ತ ಗೆಳೆಯ.

 

    ಗಾಢವಾಗಿ ಪ್ರೀತಿಸುತ್ತಿದ್ದ,  ಸುಮಿತ್ರಳನ್ನ,  ಒಂದು ಒಳ್ಳೆಯ, ಕೆಲಸ ಸಿಕ್ಕ ನಂತರ.  2 ಮನೆಯವರನ್ನು,  ಒಪ್ಪಿಸಿ. ಮದುವೆ ಮಾಡಿಕೊಳ್ಳುವುದಾಗಿ ನಿರ್ಧರಿಸಿದ್ದ  ಸುಪ್ರೀತ.,

 ಅವಳನ್ನ,  ರಾಣಿಯ ಹಾಗೆ  ನೋಡಿಕೊಳ್ಳಬೇಕು. ಎಂದು ಕನಸು ಕಾಣುತ್ತಿದ್ದ.  ಆದರೆ ಅವನ ಆಸೆ,  ಕನಸು , ಪ್ರೀತಿ ಪ್ರೇಮ .ಎಲ್ಲಾವನ್ನೂ, ಕಾಲು ಕಸದಂತೆ ಮಾಡಿ ಬಿಟ್ಟಳು ಸುಮಿತ್ರ.
     ಪ್ರೇಯಸಿ ಮಾಡಿದ ಮೋಸ.  ಆಪ್ತ ಗೆಳೆಯ ಮಾಡಿದ ದ್ರೋಹ.,  ಎರಡನ್ನು ಸಹಿಸಿಕೊಳ್ಳಲು ಆಗದೇ,  ಯಾರ, ಬಳಿಯು ಹೇಳಿಕೊಳ್ಳಲಾಗದೇ,  ಮನ ನೊಂದು.,  ಬದುಕೇ ಬೇಡವೆನಿಸಿ,  ಸುಪ್ರೀತ್ ಆತ್ಮಹತ್ಯೆ ಮಾಡಿಕೊಂಡ.

   ಇತ್ತ ಸುಪ್ರೀತ್, ಅಪ್ಪ ಅಮ್ಮ,  ನಾವು ಸುಮಿತ್ರಳನ್ನ,  ನಮ್ಮ ಸೊಸೆಯನ್ನಾಗಿ, ಮಾಡಿಕೊಳ್ಳುವುದಿಲ್ಲ.  ಎಂದು  ಹೇಳಿದ್ದರಿಂದ. ನಮ್ಮ ಮಗ ಆತ್ಮಹತ್ಯೆ ಮಾಡಿಕೊಂಡ. ಎಂದು ಅವರು  ಕೊರಗ ತೊಡಗಿದರು. .

 

 ನಮ್ಮ ಮಗನ, ಸಾವಿಗೆ ನಾವೇ ಕಾರಣ ಎಂದು ಅಂದುಕೊಂಡರು  .
ಈ ಕಡೆ  , ಏನು ನಡೆಯದ ಹಾಗೆ ,ಇದ್ದ ಸುಮಿತ್ರ. ಅವಳ 2ನೇ , ಪ್ರೀಯತಮನನ್ನ ಮದುವೆಯಾಗಿ,  ಸುಖವಾದ,  ಸಂತೋಷವಾದ ಜೀವನ  ನಡೆಸ ತೊಡಗಿದಳು.

   ಪ್ರೀತಿಯ ಗಂಧವೇ,  ಗೊತ್ತಿಲ್ಲದವಳನ್ನ ಮತ್ತು ಪ್ರೀತಿಯ  ನಿಯತ್ತು,  ಯೋಗ್ಯತೆ ತಿಳಿಯದವಳನ್ನ  , ಪ್ರೀತಿಸಿ.   ನಂಬಿ  , ಮೋಸ ಹೋಗಿ ಮೂರ್ಖನಾಗಿದ್ದಕ್ಕೆ ಮತ್ತು ಎಲ್ಲಾ ತಿಳಿದಿದ್ದ. ಆಪ್ತ ಗೆಳೆಯನ ದ್ರೋಹವನ್ನು   ಸಹಿಸಿಕೊಳ್ಳಲು ಆಗದೇ,  ಪ್ರಾಣವನ್ನೇ ಬಿಟ್ಟ ಸುಪ್ರೀತ್.

       ಒಂಭತ್ತು ತಿಂಗಳು , ಹೆತ್ತು ಹೊತ್ತು , ಸಾಕಿ ಸಲಹಿ ಬೆಳೆಸಿದ. ತಂದೆ ತಾಯಿಗಳಿಗೆ ಸಾಯುವರಗಗೂ.   ಜೀವನದ ಉದ್ದಕ್ಕೂ . ಬರೀ ಕಣ್ಣೀರಿನ,  ನೋವಿನ ನರಕಯಾತನೆಯನ್ನ ಕೊಟ್ಟ.

                                                                                     ಪ್ರೇಯಸಿ ಯಿಂದ ಮರಣ

 

 

 

 

ಸೂಚನೆ: ಈ ಕಥೆಯಲ್ಲಿ ಮೂಡಿ ಬರುವ ಎಲ್ಲಾ ಪಾತ್ರಗಳು ಕಥಾವಸ್ತುಗಳು  ಮತ್ತು ಸನ್ನಿವೇಶಗಳು ಕೇವಲ ಕಾಲ್ಪನಿಕವಾಗಿದ್ದು.

ಯಾವುದೇ ವ್ಯಕ್ತಿ ಜೀವನಕ್ಕೆ ಮತ್ತು ಸಮುದಾಯಕ್ಕೆ , ಸಂಬಂಧಿಸಿರುವುದಿಲ್ಲ. ಒಂದು ವೇಳೆ  ಸಾಮ್ಯತೆ ಕಂಡುಬಂದಲ್ಲಿ ಅದು

ಕಾಕಾತಾಳಿಯವಷ್ಟೆ. ಇದಕ್ಕೆ ಲೇಖಕರು ಜವಾಬ್ದಾರರಲ್ಲ.