
ಮಾಯಾಗೆ , ಮದುವೆ ವಯಸ್ಸು. ತಂದೆ ತಾಯಿ ಮದುವೆ ಮಾಡಲು . ತಮ್ಮ ಸ್ವಂತದಲ್ಲೆ ,ಒಂದು ಹುಡುಗನನ್ನು , ನೋಡಿ ನಿಶ್ಚಯ ಮಾಡಿದರು. ಆ ಹುಡುಗನ, ಹೆಸರು ಶಿವ. ನೋಡಲು ತುಂಬಾ ಚೆನ್ನಾಗಿ ಇದ್ದಾನೆ. ಅಷ್ಟೇ ಒಳ್ಳೆಯವನು ಮತ್ತು ಗುಣವಂತ.
ಮಾಯಳಿಗೂ, ಶಿವನಿಗೂ, ದೊಡ್ಡವರ ಆರ್ಶಿವಾದದ, ಜೊತೆಗೆ ಮದುವೆ ಮಾಡಿ , ಮುಗಿಸಿದರು. ಇಬ್ಬರ ಜೀವನ ಚನ್ನಾಗಿ ಇರಬೇಕೆಂದು, ಶಾಸ್ತ್ರ ಸಂಪ್ರದಾಯದ, ಪ್ರಕಾರ . ಇಬ್ಬರಿಗೂ ಮೊದಲ ರಾತ್ರಿಯನ್ನ ಏರ್ಪಾಡು ಮಾಡಿದರು.
ಮೊದಲ ರಾತ್ರಿ ದಿನ , ಶಿವ ಕೋಣಿಗೆ ಬಂದಾಗ ಮಾಯಾ ಶಿವನನ್ನ ನೋಡಿದ ತಕ್ಷಣ . ಕೋಣೆಯಿಂದ ಓಡಿ ಹೋದಳು. ಮಾಯಳ ಅಮ್ಮ, ಭಯ, ಸಂಕೋಚ ಪಡುತ್ತಾಳೆ. ಅಂದುಕೊಂಡು ಸುಮ್ಮನಾದಳು . ದಿನಗಳು ಕಳೆದಂತೆ ಮಾಯ, ಶಿವನೊಟ್ಟಗೆ ಜೀವನ ಪ್ರಾರಂಭಿಸಲು ಪ್ರಯತ್ನ ಮಾಡಲಿಲ್ಲ.
ಸ್ವಲ್ಪ ದಿನ ತಾಯಿಯ ಮನೇಲಿ ಇದ್ದ ಮಾಯ . ಮದುವೆ ಆಗಿದ್ದ, ಮತ್ತು ಒಂದು ಹೆಣ್ಣು ಮಗಳು ಕೂಡ ಇದ್ದ. ಗಂಡಸಿನ, ಸಂಗ, ಬಯಸಿ, ಅವನೊಂದಿಗೆ, ಒಂದು ದಿನ ಓಡಿ ಹೋದಳು. , ವಿಷಯ ತಿಳಿದ, ಅಪ್ಪ ಅಮ್ಮನಿಗೆ, ಊರಿನ ಜನಗಳ, ಮುಂದೆ ಮತ್ತು, ಸಂಬಂಧಿಕರ ಮುಂದೆ, ಮಾರ್ಯದೆ ಹೋಯಿತು.
ಅಷ್ಟು ಒಳ್ಳೆ , ಹುಡುಗ ಶಿವ, ರೂಪವಂತ, ಗುಣವಂತ .ಮಿಗಿಲಾಗಿ ಯಾವುದೇ ಕೆಟ್ಟ ಚಟಗಳಿಲ್ಲದ, ಒಬ್ಬ ಸುಗುಣವಂತ . ಈ ಹುಡುಗನ ಜೊತೆ ಬಾಳುವುದನ್ನ ಬಿಟ್ಟು.
ಇವಳು ಉದ್ಧಾರ , ಆಗತಳಾ ಅಂತ . ಇವಳ ಅಪ್ಪ ಅಮ್ಮ .ಏನು ಬುದ್ಧಿ ಕಲಿಸದರೆ ಇವಳಿಗೆ. ಹಾಗೆ ಹೀಗೆ ಅಂತ ಜನರು ಬಯುತ್ತಾ ಇದ್ದರು.
ಈ ಕಡೆ ಮದುವೆ, ಆಗಿದ್ದ ಶಿವ ಮತ್ತು ಶಿವನ ಕುಟುಂಬದವರು . ಮಾಯಳ ಮೇಲೆ ,ಮತ್ತು ಅವಳ ತಂದೆ ತಾಯಿ ಮೇಲೆ, ತುಂಬಾ ಕೋಪ ಮಾಡಿಕೊಂಡು. ಇವರ ಸಂಬಂಧವನ್ನ ಕಡಿದುಕೊಂಡರು.
ಮಾಯ ಹೀಗೆಕೆ ಮಾಡಿದಳು . ಅಷ್ಟು ಒಳ್ಳೆ ಹುಡುಗನ್ನ ,ಮದುವೆ ಆಗಿ. ಇನ್ನೊಂದು ,ಮದುವೆ ಆಗಿರೋ , ಒಂದು ಹೆಣ್ಣು ಮಗು ಇರೋ.ಪರ ಸ್ತ್ರೀ ಗಂಡನ , ಹಿಂದೆ ಹೋದದ್ದು ಯಾರಿಗೂ ಅರ್ಥವಾಗಲಿಲ್ಲ .
ಆದರೆ ಮಾಯ , ಮದುವೆ ಮುಂಚೆನೆ, ಆ ಮದುವೆ ಆಗಿದ್ದ, ಗಂಡಸಿನ ಜೊತೆ, ಅನೈತಿಕ ಸಂಬಂಧವನ್ನ ಹೊಂದಿದ್ದಳು. ಇದನ್ನ ನೋಡಿರುವ , ಜನಗಳಿಗೆ ಮಾತ್ರ ಗೊತ್ತಿತ್ತು.
ಶಿವನಿಗೆ , ಮದುವೆಗೆ ಖರ್ಚು ಮಾಡಿದ್ದ ಹಣವನ್ನು ಕೊಟ್ಟು. ಅವನ ಕಟ್ಟಿದ ತಾಳಿಯನ್ನು ಹಿಂತಿರುಗಿ ಕೊಟ್ಟರು . ಮತ್ತೆ , ಒಂದು ಹೆಣ್ಣನ್ನು ಹೇಗೊ ನೋಡಿ .ಮದುವೆ ಮಾಡಿದರು. ಶಿವನ ಜೀವನ ಚನ್ನಾಗಿ ನಡೆಯುತ್ತಾ ಹೋಯಿತು.
ಇತ್ತ ಮಾಯ, ಓಡಿ ಹೋದ ,ಗಂಡನಿಗೆ ಒಂದು ಮಗುವನ್ನು ,ಹೆತ್ತು ಕೊಟ್ಟು .ಅವಳು ಕೂಡ ಚನ್ನಾಗಿ ಜೀವನ ನಡೆಸುತ್ತಿದ್ದಳು.
ಕಾಲ ಕಳೆದಂತೆ , ಒಂದು ದಿನ ಅನಾರೋಗ್ಯ ಕಾಯಿಲೆಯಿಂದ ಬಳಲುತ್ತಿದ್ದ ಮಾಯ ದೀಡಿರ್ ಅಂತ ಸಾವನ್ನಪ್ಪಿದ್ದಳು