Select Page
ಕುಟುಂಬ 4 ದಿಕ್ಕಿನಲ್ಲಿ

ಕುಟುಂಬ 4 ದಿಕ್ಕಿನಲ್ಲಿ

ಪ್ರೀಯಳ ಅಪ್ಪ ಅಮ್ಮನಿಗೆ ಮದುವೆ ಆಗಿ  ಮೊದಲಿಗೆ ಗಂಡು ಮಗು ಹುಟ್ಟಿತು.  ಅವನೆಂದರೆ ತಾಯಿಗೆ ಪಂಚಪ್ರಾಣ.  ನಂತರ ಪ್ರೀಯ ಕೂಡ ಹುಟ್ಟಿದಳು. ಪ್ರೀಯ ತಂದೆ ಕುಡುಕನಾದರೂ ಹೆಂಡತಿ ಮಕ್ಕಳನ್ನು ಚೆನ್ನಾಗಿ ಸಾಕುತ್ತಿದ್ದ. 2 ಮಕ್ಕಳದ ನಂತರ ಗಂಡ ಹೆಂಡತಿ ಸಂಬಧ ಮುರಿದು ಬಿದ್ದಿತು.   ಪ್ರೀಯಳ ತಾಯಿಯ ಮನಸಲ್ಲಿ  ಮಕ್ಕಳಾದ ನಂತರ , ಅದೇಕೊ,...