Select Page

 

                                                                      

       ಮಾಯಾಗೆ  ,  ಮದುವೆ ವಯಸ್ಸು.  ತಂದೆ ತಾಯಿ  ಮದುವೆ ಮಾಡಲು . ತಮ್ಮ ಸ್ವಂತದಲ್ಲೆ ,ಒಂದು ಹುಡುಗನನ್ನು , ನೋಡಿ ನಿಶ್ಚಯ ಮಾಡಿದರು. ಆ ಹುಡುಗನ,  ಹೆಸರು  ಶಿವ. ನೋಡಲು ತುಂಬಾ ಚೆನ್ನಾಗಿ ಇದ್ದಾನೆ. ಅಷ್ಟೇ ಒಳ್ಳೆಯವನು ಮತ್ತು ಗುಣವಂತ.

 

 

 

   ಮಾಯಳಿಗೂ,  ಶಿವನಿಗೂ, ದೊಡ್ಡವರ ಆರ್ಶಿವಾದದ, ಜೊತೆಗೆ   ಮದುವೆ ಮಾಡಿ ,  ಮುಗಿಸಿದರು. ಇಬ್ಬರ ಜೀವನ ಚನ್ನಾಗಿ ಇರಬೇಕೆಂದು, ಶಾಸ್ತ್ರ ಸಂಪ್ರದಾಯದ, ಪ್ರಕಾರ . ಇಬ್ಬರಿಗೂ  ಮೊದಲ ರಾತ್ರಿಯನ್ನ    ಏರ್ಪಾಡು  ಮಾಡಿದರು.

 

 

 

 

 

  ಮೊದಲ ರಾತ್ರಿ ದಿನ ,  ಶಿವ ಕೋಣಿಗೆ ಬಂದಾಗ  ಮಾಯಾ ಶಿವನನ್ನ ನೋಡಿದ ತಕ್ಷಣ  . ಕೋಣೆಯಿಂದ ಓಡಿ ಹೋದಳು. ಮಾಯಳ ಅಮ್ಮ,  ಭಯ,  ಸಂಕೋಚ ಪಡುತ್ತಾಳೆ. ಅಂದುಕೊಂಡು  ಸು‌ಮ್ಮನಾದಳು . ದಿನಗಳು  ಕಳೆದಂತೆ ಮಾಯ, ಶಿವನೊಟ್ಟಗೆ ಜೀವನ ಪ್ರಾರಂಭಿಸಲು ಪ್ರಯತ್ನ ಮಾಡಲಿಲ್ಲ.

 

 

 

 

 

     ಸ್ವಲ್ಪ ದಿನ ತಾಯಿಯ ಮನೇಲಿ ಇದ್ದ ಮಾಯ . ಮದುವೆ  ಆಗಿದ್ದ,  ಮತ್ತು  ಒಂದು ಹೆಣ್ಣು  ಮಗಳು ಕೂಡ ಇದ್ದ.   ಗಂಡಸಿನ,  ಸಂಗ,  ಬಯಸಿ, ಅವನೊಂದಿಗೆ,  ಒಂದು ದಿನ  ಓಡಿ ಹೋದಳು. ,  ವಿಷಯ ತಿಳಿದ,  ಅಪ್ಪ ಅಮ್ಮನಿಗೆ, ಊರಿನ  ಜನಗಳ, ಮುಂದೆ ಮತ್ತು, ಸಂಬಂಧಿಕರ ಮುಂದೆ, ಮಾರ್ಯದೆ ಹೋಯಿತು.

 

 

 

 

 

    ಅಷ್ಟು ಒಳ್ಳೆ , ಹುಡುಗ ಶಿವ,   ರೂಪವಂತ,  ಗುಣವಂತ .ಮಿಗಿಲಾಗಿ ಯಾವುದೇ ಕೆಟ್ಟ ಚಟಗಳಿಲ್ಲದ,  ಒಬ್ಬ  ಸುಗುಣವಂತ . ಈ ಹುಡುಗನ ಜೊತೆ  ಬಾಳುವುದನ್ನ ಬಿಟ್ಟು.

 

 

 

 

       ಇನ್ಯಾರೋ , ಬೇರೆಯವಳ  ಗಂಡನ ಹಿಂದೆ  ಓಡಿ  ಹೋಗಿ  .  ಇನ್ನೊಂದು ಹೆಣ್ಣಿನ ಜೀವನ ಹಾಳು ಮಾಡಿ,  ಈ ಕಡೆ ಒಳ್ಳೆ ಹುಡುಗ .ಶಿವನ ಜೀವನವನ್ನು ಹಾಳು ಮಾಡಿದಳು.

ಇವಳು ಉದ್ಧಾರ , ಆಗತಳಾ ಅಂತ .  ಇವಳ ಅಪ್ಪ ಅಮ್ಮ .ಏನು ಬುದ್ಧಿ ಕಲಿಸದರೆ ಇವಳಿಗೆ. ಹಾಗೆ ಹೀಗೆ  ಅಂತ   ಜನರು ಬಯುತ್ತಾ  ಇದ್ದರು.

 

 

 

 

     ಇಷ್ಟು ಎಲ್ಲಾ ನೋಡಿ , ಮಾಡಿ,  ಒಳ್ಳೆ ತರ ಮದುವೆ  ಮಾಡಿ ಕೊಟ್ಟರೆ.  ಇವಳು ನಮ್ಮ ಮಾನ ಮರ್ಯಾದೆ ತೆಗೆದು .ಜನಗಳ ಹತ್ತಿರ , ನಮ್ಮನ ಆಡೋಕೊಳ ತರ ಮಾಡಿಬಿಟ್ಲು.  ಅಂತ   ,ಮಾಯನ ಅಪ್ಪ ಅಮ್ಮ ,  ಅವಳನ್ನ ದೂರ ಇಟ್ಟರು.

  ಈ  ಕಡೆ ಮದುವೆ, ಆಗಿದ್ದ ಶಿವ ಮತ್ತು ಶಿವನ  ಕುಟುಂಬದವರು . ಮಾಯಳ ಮೇಲೆ ,ಮತ್ತು ಅವಳ ತಂದೆ ತಾಯಿ  ಮೇಲೆ, ತುಂಬಾ ಕೋಪ ಮಾಡಿಕೊಂಡು. ಇವರ ಸಂಬಂಧವನ್ನ  ಕಡಿದುಕೊಂಡರು.

 

 

 

 

 

 

ಮಾಯ  ಹೀಗೆಕೆ ಮಾಡಿದಳು  . ಅಷ್ಟು  ಒಳ್ಳೆ ಹುಡುಗನ್ನ  ,ಮದುವೆ  ಆಗಿ.   ಇನ್ನೊಂದು ,ಮದುವೆ  ಆಗಿರೋ , ಒಂದು  ಹೆಣ್ಣು ಮಗು ಇರೋ.ಪರ ಸ್ತ್ರೀ ಗಂಡನ , ಹಿಂದೆ ಹೋದದ್ದು  ಯಾರಿಗೂ  ಅರ್ಥವಾಗಲಿಲ್ಲ .

 

 

 

 

ಆದರೆ ಮಾಯ , ಮದುವೆ ಮುಂಚೆನೆ,  ಆ ಮದುವೆ ಆಗಿದ್ದ,  ಗಂಡಸಿನ ಜೊತೆ,  ಅನೈತಿಕ ಸಂಬಂಧವನ್ನ ಹೊಂದಿದ್ದಳು. ಇದನ್ನ ನೋಡಿರುವ , ಜನಗಳಿಗೆ ಮಾತ್ರ ಗೊತ್ತಿತ್ತು.

 

 

 

 

   ಶಿವನಿಗೆ , ಮದುವೆಗೆ ಖರ್ಚು ಮಾಡಿದ್ದ ಹಣವನ್ನು ಕೊಟ್ಟು. ಅವನ ಕಟ್ಟಿದ ತಾಳಿಯನ್ನು ಹಿಂತಿರುಗಿ ಕೊಟ್ಟರು  .   ಮತ್ತೆ  , ಒಂದು  ಹೆಣ್ಣನ್ನು  ಹೇಗೊ ನೋಡಿ .ಮದುವೆ ಮಾಡಿದರು. ಶಿವನ ಜೀವನ ಚನ್ನಾಗಿ ನಡೆಯುತ್ತಾ ಹೋಯಿತು.

 

 

 

 

ಇತ್ತ ಮಾಯ,  ಓಡಿ ಹೋದ ,ಗಂಡನಿಗೆ ಒಂದು ಮಗುವನ್ನು ,ಹೆತ್ತು ಕೊಟ್ಟು .ಅವಳು ಕೂಡ  ಚನ್ನಾಗಿ ಜೀವನ ನಡೆಸುತ್ತಿದ್ದಳು.

ಕಾಲ ಕಳೆದಂತೆ  , ಒಂದು ದಿನ ಅನಾರೋಗ್ಯ ಕಾಯಿಲೆಯಿಂದ  ಬಳಲುತ್ತಿದ್ದ ಮಾಯ ದೀಡಿರ್  ಅಂತ ಸಾವನ್ನಪ್ಪಿದ್ದಳು