Select Page

About Me

About Me

 ನಾನು ಗೃಹಿಣಿ.  ಮದುವೆಗೆ ಮೊದಲೂ ಖಾಸಗಿ ಕಂಪನಿಯಲ್ಲಿ , 10 ವರ್ಷಗಳ, ಕಾಲ ಕೆಲಸ ಮಾಡಿರುವ ಅನುಭವವಿದೆ.     ನನ್ನ, ಹವ್ಯಾಸಗಳು, ಕತೆ,  ಕಾದಂಬರಿ,ಕವನ, ಸಂಕಲನ , ಅಂಕಣಗಳನ್ನ , ಬರೆಯುವುದು.ಓದುವುದು.  ನನ್ನ ಖುಷಿಗಾಗಿ, ಹಾಡು ಹಾಡುವುದು. ನೃತ್ಯ ಮಾಡುವುದು.  ಇತರರಿಗೆ, ನನ್ನಿಂದ ಆಗುವ ಸಣ್ಣ ಮಟ್ಟದ  ಸಹಾಯ ಮಾಡುವುದು. ದಿನ ನಿತ್ಯದ.  ಜೀವನಕ್ಕೆ ಬೇಕಾದ,  ಹೊಸ ಹೊಸ ಒಳ್ಳೆಯ ವಿಷಯಗಳನ್ನ ಕಲಿಯುವುದು.ಮತ್ತು ಅಳವಡಿಸುಕೊಳ್ಳುವುದು. ಇದು,    ಕೂಡ  ನನ್ನ, ಹವ್ಯಾಸವಾಗಿದೆ.ನಾನು, ಬರೆಯುವ ಕಲ್ಪನೆಯ ಕಥೆಗಳು, ಜೀವನದ, ಮಹತ್ವದ ವಿಷಯ ವಿಚಾರಗಳನ್ನ ಒಳಗೊಂಡಿರುವ, ಸಂಗ್ರಹವೇ ಈ ನನ್ನ ಕನ್ನಡ ಕಾದಂಬರಿ.  ಮನುಷ್ಯನ,ದಿನ ನಿತ್ಯದ, ಬದುಕಿನ, ವಿಚಾರಗಳು. ನನ್ನ, ಕಲ್ಪನೆಯಲ್ಲಿ. ನನ್ನ ಬ್ಲಾಗ್, ಕನ್ನಡ ಕಾದಂಬರಿಯಲ್ಲಿ ಮೂಡಿ ಬರುತ್ತವೆ.