by admin | Feb 13, 2026 | Uncategorized
ಸುಮ 18 , ಆಶುಪಾಸು ವಯಸ್ಸಿನ, 90 ರ, ದಶಕದ ಹುಡುಗಿ, . ತುಂಬಾ ಮುಗ್ಧ ಮನಸ್ಸಿನವಳು. ಸುಳ್ಳು ಮತ್ತು ಕಪಟ, ಪದಗಳ ಅರಿವು ಕೂಡ ಇಲ್ಲದವಳು. ನೋಡಲು, ತುಂಬಾ ಸುಂದರಿ ಏನೂ ಅಲ್ಲ. ಸುಮರಾಗಿ ಇದ್ದಳು. ಮನಸ್ಸು ಮಾತ್ರ ಬೆಣ್ಣೆ, ಗುಣದಲ್ಲಿ ಅಪರಂಜಿ, ಆದರೆ ಯಾರೆ ಏನೇ ಹೇಳಿದರು. ಎಲ್ಲವನ್ನೂ ,ಅಂದವಾಗಿ...